ಸಾಯಿ ಪಲ್ಲವಿ ಡಾನ್ಸ್ ಕಲಿಯಲು ಇವರಿಬ್ಬರು ಸ್ಪೂರ್ತಿ | FILMIBEAT KANNADA

2019-05-10 535

ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿರುವ ನಟಿ ಸಾಯಿ ಪಲ್ಲವಿ ಸದ್ಯ ಸ್ಟಾರ್ ನಟರ ನೆಚ್ಚಿನ ನಟಿ. ಮಾಡಿರುವುದು ಕಡಿಮೆ ಚಿತ್ರಗಳಾದರೂ ಅದಕ್ಕಿಂತ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬೇಡಿಕೆ ಹೊಂದಿರುವ ಸಾಯಿ ಪಲ್ಲವಿ ಸದ್ಯದಲ್ಲೇ ಕನ್ನಡಕ್ಕೂ ಬರಲಿದ್ದಾರೆ ಎನ್ನಲಾಗುತ್ತಿದೆ. ಇಂದು ಸಾಯಿ ಪಲ್ಲವಿ ಹುಟ್ಟುಹಬ್ಬ. ದಕ್ಷಿಣ ಭಾರತದ ಅನೇಕ ನಟ-ನಟಿಯರು ಈ ಲಕ್ಕಿ ಕಲಾವಿದೆಗೆ ಶುಭ ಕೋರಿದ್ದಾರೆ. ಸಾಯಿ ಪಲ್ಲವಿ ಡಾನ್ಸ್ ಕಲಿಯಲು ಇವರಿಬ್ಬರು ಸ್ಪೂರ್ತಿ

South actress Sai Pallavi celebrating her 27th birthday today (may 9th). she likes to do dance and also she inspired from Madhuri Dixit and Aishwarya Rai.

Videos similaires